歌手:B. Ajaneesh Loknath
专辑:Kantara (Original Motion Picture Soundtrack)
时间:2022-09-30
在手机上保存,获得更好体验
ವರಾಹ ರೂಪಂ, ದೈವವರಿಷ್ಟಂ
ವರ ಸ್ಮಿತ ವದನಂ
ವಜ್ರದಂತಧರ, ರಕ್ಷಾ ಕವಚ೦
ಶಿವ ಸಂಭೂತಂ ಭುವಿ ಸಂಜಾತ
ನಂಬಿದವಗಿಂಬೂ ಕೊಡುವವನೀತ
ಸಾವಿರ ದೈವದ ಮನ ಸಂಪ್ರೀತ
ಬೇಡುತ ನಿಂದೆವು ಆರಾಧಿಸುತ